https://www.instagram.com/p/CZwK1Xrhn9W/?utm_medium=copy_link
ಕಪ್ಪೆ ಅರಭಟ್ಟ ಶಾಸನ Kappe Arabhatta Inscription
ಈ ಶಾಸನವು ೮ನೇ ಶತಮಾನದ್ದು, ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದ
ದಾರಿಯಲ್ಲಿ ಮುನ್ನಡೆದು ಎಡಕ್ಕೆ ತಿರುಗಿ ನೂರು ಮೀಟರ್ ಮತ್ತೆ ಮುಂದೆ ಹೋದರೆ ಶಾಸನವು ಕಾಣ ಸಿಗುತ್ತದೆ. It is a 8th century inscription, found near the Archaeological Department’s Museum road.
ಈ ಶಾಸನವು ಸಂಸ್ಕೃತ ಪದಗಳು ಹಾಗೂ ಮೂರು ಹಳಗನ್ನಡ ತ್ರಿಪದಿಯುಳ್ಳ ಹತ್ತು ವಾಕ್ಯಗಳ ಸಾರಾಂಶವಾಗಿದೆ. ನಮ್ಮ ನಾಡುನುಡಿ ಜನ ಜೀವನ ಬಗ್ಗೆ ಹೊಗಳುವ ಈ ಶಾಸನವು ನಮ್ಮ ಪೂರ್ವಿಜರ ಬಗ್ಗೆ ಕೇಳಿರುವ ಕಥೆಗಳನ್ನು ಸತ್ಯವನ್ನಾಗಿಸಲುಮೂಲಾಧಾರ.
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯ
ಭಾದಿಪ್ಪಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಅತ್ಯಂತ ಪ್ರಸಿದ್ಧ ತ್ರಿಪದಿ.
The inscription consists of five stanzas written out in ten lines in the Kannada script. Stanza 2 (Lines 3 and 4) consists of a Sanskrit śloka.[2] Of the remaining stanzas, all except the first are in the tripadi,[3] a Kannada verse metre.[4]
- (Kannada) Kappe1a-Arabhaṭṭan1b Śiṣṭajana1c priyan1c
- kaṣṭajanavarjitan2a kaliyugaviparītan2b ||
- (Sanskrit sloka:) varan-tējasvino mṛittyur na tu mānāvakhaṇḍanam-
- Mṛttyus tatkṣaṇikō duḥkham mānabhamgam dinēdinē ||
Tripadi:
5.(Kannada) Sādhuge5a Sādhu5b mādhuryange5c mādhuryam5d | bādhippa5e - kalige6a kaliyuga2b viparītan2b | mādhavan6b ītan6c peran6d alla6e ||
Tripadi:
(Kannada) 7. oḷḷitta7a keyvōr7b ār7c polladum7d adaramte7e | ballittu7f kalige6a - viparītā2b purākṛtam8a | illi8b samdhikkum8c adu8d bamdu8e ||
Tripadi:
(Kannada) 9. kaṭṭida9a Simghaman9b keṭṭodēnemag9c emdu9d | biṭṭavōl9e kalige6a vi- - parītamg2b ahitarkkaḷ10a | keṭṭar10b mēṇ10c Sattar10d avicāram10e ||