ಅವತ್ತು ಸಾಯಂಕಾಲ ಕೆಲ್ಸ ಮುಗ್ಸಿ ಮನೆಗೆ ಹೋಗ್ತಾ ಇದ್ದೆ ಆಗ್ ನೋಡ್ರಿ ಈ scene ನೋಡ್ದೆ ವಾವ್! ಎಷ್ಟ್ beautiful ಆಗ್ ಇದೆ!!